ಬೆಂಗಳೂರು : ನಾನು ವೇಶ್ಯೆಯೊಬ್ಬಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ನಾನು ನನ್ನ ಬೆರಳಿನಿಂದ ಅವಳ ಖಾಸಗಿ ಭಾಗವನ್ನು ಮುಟ್ಟಿದೆ. ಆದರೆ ಕೈ ತೊಳೆಯದೆ ಉಪಹಾರ ಸೇವಿಸಿದೆ. ಇದರಿಂದ ನನಗೆ ಕಾಯಿಲೆ ಹರಡುವ ಸಂಭವವಿದೆಯೇ?