ಮೊದಲಬಾರಿ ಭೇಟಿಯಾಗುತ್ತಿರುವ ಗೆಳತಿಯೊಂದಿಗೆ ಅಶ್ಲೀಲವಾಗಿ ಮಾತನಾಡಬಹುದೇ?

ಬೆಂಗಳೂರು| Last Modified ಶುಕ್ರವಾರ, 14 ಫೆಬ್ರವರಿ 2020 (06:31 IST)
ಬೆಂಗಳೂರು : ಪ್ರಶ್ನೆ :  ನಾನು 23 ವರ್ಷದ ಯುವಕ. ನಾನು 27 ವರ್ಷದ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ನಾವಿಬ್ಬರು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಭೇಟಿಯಾದೆವು. ಅವಳು ನನ್ನ ಕಾಲೇಜಿನಲ್ಲಿ ಸಿನಿಯರ್ ಆಗಿದ್ದಳು. ನಾನು ಈಗ ಮುಂದಿನ ಹಂತಕ್ಕೆ ಹೋಗಲು ಅವಳ  ಜೊತೆ ಏನು ಮಾತನಾಡಲಿ ಎಂದು ಸಲಹೆ ನೀಡಿ. ಹಾಸಿಗೆಯಲ್ಲಿ ಅಶ್ಲೀಲವಾಗಿ ಮಾತನಾಡುವಂತೆ ಅವಳ ಜೊತೆ ಮಾತನಾಡಬಹುದೇ?
> ಉತ್ತರ :ಅಶ್ಲೀಲವಾಗಿ ಏಕೆ ಮಾತನಾಡಬೇಕು. ಇದರಿಂದ ನಿಮ್ಮ ಸಂಬಂಧ ಹಾಳಾಗಬಹುದು. ಆದಕಾರಣ ನೀವು ಕಾಲೇಜಿನಲ್ಲಿ ಕಳೆದ ಹಳೆಯ ನೆನಪುಗಳನ್ನು ಪುನರಜ್ಜೀವನಗೊಳಿಸಿ. ಆಕೆಯು ಇದಕ್ಕೆ ಪ್ರತಿಕ್ರಿಯಿಸುತ್ತಾಳೆ. ಇದರಿಂದ ನಿಮ್ಮ ಸಂಬಂಧ  ಇನ್ನಷ್ಟು ಹತ್ತಿರವಾಗುತ್ತದೆ.    >


ಇದರಲ್ಲಿ ಇನ್ನಷ್ಟು ಓದಿ :