ಬೆಂಗಳೂರು : ಪ್ರಶ್ನೆ : ನಾನು ಮದುವೆಗೂ ಮೊದಲು ಪುರುಷನೊಂದಿಗೆ ಸಂಬಂಧದಲ್ಲಿದ್ದೆ. ಈಗ ನನಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ. ಈಗ ನನಗೆ ಬೇರೆ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ. ಏನು ಮಾಡಲಿ?