ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಸಲಿಂಗಕಾಮಿ. ನನ್ನ 21 ವರ್ಷದ ಗೆಳೆಯನೊಂದಿಗೆ ಒಂದೂವರೆ ವರ್ಷದಿಂದ ಗುದ ಸಂಭೋಗದಲ್ಲಿ ತೊಡಗಿದ್ದೇನೆ. ನಾನು ಹೆಚ್ಚು ಆಕ್ಟ್ ನ್ನು ಆನಂದಿಸುತ್ತೇನೆ. ಆದರೆ ಅದು ತುಂಬಾ ನೋವಿನಿಂದ ಕೂಡಿರುತ್ತದೆ. ನೋವನ್ನು ನಿಗ್ರಹಿಸಲು ಯವುದಾದರೂ ಮಾರ್ಗವಿದ್ದರೆ ತಿಳಿಸಿ.