ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಯುವಕ. ನಾನು ಆಗಾಗ ಅಕಾಲಿಕ ಸ್ಖಲನದಿಂದ ಬಳಲುತ್ತಿದ್ದೇನೆ. ಹಲವು ಬಾರಿ ನನಗೆ 1 ನಿಮಿಷ ಸಹ ಉಳಿಯಲು ಸಾಧ್ಯವಾಗುತ್ತಿಲ್ಲ. ನನಗೆ ಇನ್ನು ಮದುವೆಯಾಗಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ನಾನು ಏನು ಮಾಡಬೇಕು? ನಾನು ದಿನಕ್ಕೆ ಒಮ್ಮೆಯಾದರೂ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಹಾಗೂ ಇದನ್ನು ತಡೆಯಲು ಸಾಧ್ಯವಿಲ್ಲ. ನಾನು ಏನು ಮಾಡಲಿ? ಇದು ನನ್ನ ಮುಂದಿನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಬಹುದು ಎಂಬುದು ನನ್ನ ಚಿಂತೆ.