ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ವ್ಯಕ್ತಿ. ನಾನು ನನ್ನ 19 ವರ್ಷದ ಗೆಳತಿಯೊಂದಿಗೆ ಲೈಂಗಿಕ ಸಂಭೋಗ ನಡೆಸಿದೆ. ಮೊದಲು ನಾವು ಕಾಂಡೋಮ್ ಬಳಸಿರಲಿಲ್ಲ. ಬಳಿಕ ಕಾಂಡೋಮ್ ಬಳಸಿ ಸ್ಖಲನ ಮಾಡಿದೆ. ಅವಳು ಕೂಡ ಪರಾಕಾಷ್ಠೆ ಹೊಂದಿದ್ದಾಳೆ. ಇದರಿಂದ ಆಕೆ ಗರ್ಭಿಣಿಯಾಗುವ ಸಂಭವವಿದೆಯೇ?