ಬೆಂಗಳೂರು : ಪ್ರಶ್ನೆ : ನಾನು 45 ವರ್ಷದ ವ್ಯಕ್ತಿ. ನನ್ನ ಸಂಗಾತಿಗೆ 35 ವರ್ಷ. ನಾವಿಬ್ಬರೂ ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಮತ್ತು ಸಂಭೋಗವನ್ನು ಆನಂದಿಸುತ್ತೇವೆ. ಕಳೆದ ಹಲವು ದಿನಗಳಿಂದ ಅವಳು ಲೈಂಗಿಕ ಸಂಬಂಧ ಹೊಂದಲು ಅನಾಸಕ್ತಿ ತೋರುತ್ತಿದ್ದಾಳೆ ಮತ್ತು ನಿದ್ರೆ ಮಾಡಲು ಬಯಸುತ್ತಾಳೆ. ಹಾಗೇ ನಾವು ಆಕ್ಟ್ ಪೂರ್ಣಗೊಳಿಸಿದ ನಂತರ ನನ್ನೊಂದಿಗೆ ಮಾತನಾಡಲು ಕೂಡ ಆಸಕ್ತಿ ತೋರುತ್ತಿಲ್ಲ. ಅವಳು ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ನನಗೆ ಕಾಡುತ್ತಿದೆ.ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.