ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಮಹಿಳೆ. ಹಾಸಿಗೆಯಲ್ಲಿ ನನ್ನ ದಿಂಬಿನೊಂದಿಗೆ ಆಟವಾಡುವುದನ್ನು ನಾನು ಯಾವಾಗಲೂ ಆನಂದಿಸುತ್ತಿದ್ದೇನೆ. ಇತ್ತೀಚೆಗೆ ಸ್ನೇಹಿತರೊಬ್ಬರು ನಾನು ಈ ರೀತಿ ಮಾಡುವುದು ಹಸ್ತಮೈಥುನ ಮಾಡಿಕೊಳ್ಳುವ ಮಾರ್ಗವಾಗಿದೆ ಎಂದು ಹೇಳುತ್ತಿದ್ದಾರೆ. ಇದು ನಿಜನಾ? ಇದು ಸುರಕ್ಷಿತವೇ?