ಬೆಂಗಳೂರು : ನಾನು 23 ವರ್ಷದ ಬೊಜ್ಜು ಹೊಂದಿರುವ ವ್ಯಕ್ತಿ. 19 ನೇ ವಯಸ್ಸಿನಿಂದ ನಾನು ಹಸ್ತಮೈಥುನಕ್ಕೆ ವ್ಯಸನಿಯಾಗಿದ್ದೇನೆ. ಈಗ ನನ್ನ ಕೂದಲು ತೆಳುವಾಗುವುದು ಮತ್ತು ಸ್ಮರಣ ಶಕ್ತಿ ಕಡಿಮೆಯಾಗಿದೆ. ಅಲ್ಲದೇ ಕಳೆದ ವರ್ಷದಿಂದ ನಾನು ಸಂಬಂಧದಲ್ಲಿದ್ದೇನೆ. ಲೈಂಗಿಕತೆಯ ವೇಳೆ ನಾನು ಬಲವಾದ ನಿಮಿರುವಿಕೆ ಪಡೆಯುವುದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ.