ಬೆಂಗಳೂರು : ನಾನು 23 ವರ್ಷದ ವ್ಯಕ್ತಿ. ನನ್ನ ಗೆಳತಿ ಮತ್ತು ನಾನುಕೆಲವೇ ದಿನಗಳಲ್ಲಿ ಸಂಭೋಗ ಮಾಡಲು ಯೋಜಿಸುತ್ತಿದ್ದೇವೆ. ನಾನು ಉತ್ಸುಕನಾಗಿದ್ದರೆ ಬಹಳ ಬೇಗನೆ ಸ್ಖಲನ ಮಾಡುತ್ತೇನೆ. ಆದಕಾರಣ ನಾನು ಒಂದು ತಿಂಗಳಿನಿಂದ ಕೆಗಲ್ ವ್ಯಾಯಾಮ ಮಾಡುತ್ತಿದ್ದೇನೆ. ಸೆಕ್ಸ್ ಗೆ 10 ನಿಮಿಷ ಮೊದಲು ನನ್ನ ಶಿಶ್ನಕ್ಕೆ ಲೋಕ್ಸ್ 2% ಅನ್ನು ಬಳಸಬಹುದೇ?