ಬೆಂಗಳೂರು : ನಾನು 19ವರ್ಷದ ಮಹಿಳೆ. ನನಗೆ ಪಿಸಿಓಎಸ್ ಸಮಸ್ಯೆ ಇದೆ. ಇದಕ್ಕೆ ನಾನು ಔಷಧಿ ತೆಗೆದುಕೊಳ್ಳುತ್ತಿದ್ದೇನೆ. ಸ್ತ್ರೀರೋಗ ತಜ್ಞರು ಈ ಸಮಸ್ಯೆ ಸರಿಯಾಗುವ ತನಕ ಸಂಭೋಗ ನಡೆಸಬಾರದೆಂದು ಸಲಹೆ ನೀಡಿದ್ದಾರೆ. ಆದರೆ ಇದು ಸರಿಹೋಗಲು ತುಂಬಾ ಸಮಯವಾಗುವ ಕಾರಣ ಒಂದು ವೇಳೆ ನಾವು ಸಂಭೋಗ ನಡೆಸಿದರೆ ಏನಾದರೂ ಸಮಸ್ಯೆ ಉಂಟಾಗಬಹುದೇ?