ಬೆಂಗಳೂರು : ನಾನು ಇತ್ತೀಚೆಗೆ ಲೈಂಗಿಕ ಕಾರ್ಯಕರ್ತೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದೆ. ಅದಕ್ಕಾಗಿ ನನಗೆ ಈ ಬಗ್ಗೆ ಚಿಂತೆಯಾಗುತ್ತಿದೆ. ನಾನು ಆ ವೇಳೆ ಕಾಂಡೋಮ್ ಬಳಸಿದ್ದೆ. ಆದರೆ ಈಗ ನನ್ನ ಸ್ಖಲನವು ತೆಳುವಾಗಿರುವುದನ್ನು ನಾನು ಗಮನಿಸಿದ್ದೇನೆ. ಇದು ಲೈಂಗಿಕ ಕಾರ್ಯಕರ್ತೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಕ್ಕೆ ಆಗಿರಬಹುದೇ? ಇದಕ್ಕೆ ನಾನು ಏನು ಮಾಡಲಿ?