ಬೆಂಗಳೂರು : ನಾನು ಪತಿಯೊಂದಿಗೆ ಲೈಂಗಿಕಸಂಬಂಧ ಹೊಂದುವ ಸಮಯದಲ್ಲಿ ನಾನು ಒದ್ದೆಯಾಗುವುದಿಲ್ಲ. ಆದರೂ ನಾವು ಲೈಂಗಿಕತೆಯನ್ನು ಮುಂದುವರಿಸಿದೆವು. ಇದರಿಂದ ನಾನು ತುಂಬಾ ನೋವು ಅನುಭವವಿಸಿದೆ. ಮತ್ತು ರಕ್ತಸ್ರಾವವಾಗಿದೆ. ಈ ಪರಿಸ್ಥಿತಿ ಸಾಮಾನ್ಯವೇ?