ಬೆಂಗಳೂರು : ನನ್ನ ಗಂಡ ಮತ್ತು ನನಗೆ ಇಬ್ಬರಿಗೂ 35 ವರ್ಷ. ನಾವು ಮದುವೆಯಾಗಿ ಆರು ವರ್ಷಗಳಾಗಿವೆ. ನಾನು ಸಂತೋಷವಾಗಿದ್ದರೂ ಕೆಲವೊಮ್ಮೆ ಅವನು ಲೈಂಗಿಕ ವಿಚಾರವಾಗಿ ನನ್ನನ್ನು ನಿಂದಿಸುತ್ತಾನೆ. ಇದು ನನಗೆ ಇಷ್ಟವಾಗುತ್ತಿಲ್ಲ ಆದಕಾರಣ ನಾನು ಇನ್ನುಮುಂದೆ ಅವನೊಂದಿಗೆ ಸಂಭೋಗಿಸಲು ಬಯಸುವುದಿಲ್ಲ. ನಾನು ಅವನಿಂದ ಹೇಗೆ ತಪ್ಪಿಸಿಕೊಳ್ಳಲಿ?