ಬೆಂಗಳೂರು : ಹಸ್ತಮೈಥುನ ಮತ್ತ ಸ್ಖಲನದ ಬಳಿಕ ನನ್ನ ಶಿಶ್ನದ ತುದಿಯಲ್ಲಿ ಕೆಲವು ಹನಿ ರಕ್ತವಿರುತ್ತದೆ. ಆದರೆ ನನಗೆ ಹಸ್ತಮೈಥುನದ ಮೊದಲು ಹಾಗೂ ನಂತರ ಯಾವುದೇ ನೋವು ಸಂಭವಿಸಿರಲಿಲ್ಲ. ನನ್ನ ಶಿಶ್ನದ ಮೇಲೆ ಯಾವುದೇ ಗಾಯವಾಗಿಲ್ಲ. ಇದಕ್ಕೆ ಕಾರಣವೇನು?