ಬೆಂಗಳೂರು : ನಾನು 46 ವರ್ಷದ ವ್ಯಕ್ತಿ. ಕಳೆದ ಕೆಲವು ವಾರಗಳಿಂದ ಲೈಂಗಿಕ ಸಂಬಂಧ ಹೊಂದಿದ ನಂತರ ನಾನು ದುರ್ಬಲನಾಗಿದ್ದೇನೆ ಎಂಬ ಭಾವನೆ ಬರುತ್ತದೆ. ಇದಕ್ಕೆ ಕಾರಣವೇನು?