ಬೆಂಗಳೂರು : ನಾನು 25 ವರ್ಷದ ವಿವಾಹಿತ ವ್ಯಕ್ತಿ. ಒಮ್ಮೆ ಲೈಂಗಿಕ ಸಂಬಂಧ ಹೊಂದಿದ ನಂತರ ನಾನು ದೈಹಿಕವಾಗಿ ದಣಿದಿದ್ದೇನೆ. ಸುಮಾರು 8 ಗಂಟೆಗಳವರೆಗೆ ನನಗೆ ಮತ್ತೆನು ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಏನು ಮಾಡಲಿ?