ಬೆಂಗಳೂರು : ನನ್ನ 19 ವರ್ಷ ವಯಸ್ಸಿನ ಮಗ ತನ್ನ ಕಂಪ್ಯೂಟರ್ ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಾನೆ ಎಂಬುದು ನನಗೆ ಇತ್ತಿಚೆಗೆ ತಿಳಿದುಬಂದಿದೆ. ಅಲ್ಲದೇ ಕೊಳಕು ಚಿತ್ರಗಳನ್ನು ವಿನಿಮಯ ಮಾಡುವ ಗುಂಪು ಚಾರ್ಟ್ ಗಳಲ್ಲಿ ಸೇರಿಕೊಂಡಿದ್ದಾನೆ. ಇದನ್ನು ನಾನು ಹೇಗೆ ತಡೆಯಲಿ?