ಬೆಂಗಳೂರು: ನಾನು 21 ವರ್ಷ ಪ್ರಾಯದ ಹುಡುಗಿ. ನಾನು ನನ್ನ ಗೆಳತಿ ಒಟ್ಟಿಗೆ ಇರುತ್ತೆವೆ. ನನ್ನ ಕಾಲೇಜಿನ ಗೆಳತಿಯೊಬ್ಬಳ ಬರ್ತ್ ಡೇ ಪಾರ್ಟಿ ಗೆ ನನ್ನ ಗೆಳತಿಯ ಬಾಯ್ ಫ್ರೆಂಡ್ ಜತೆ ಹೋಗಿದ್ದೆ. ಅಲ್ಲಿ ನಾನು ಅವನು ತುಂಬಾ ಕ್ಲೋಸ್ ಆಗಿ ಯಾವುದೋ ಒಂದು ಸನ್ನಿವೇಶದ ಕಾರಣದಿಂದ ಒಂದಾಗಿದ್ದೇವೆ. ಇದರಿಂದ ಈಗ ನನಗೆ ತುಂಬಾನೇ ಹಿಂಸೆಯಾಗುತ್ತಿದೆ. ನನ್ನ ಗೆಳತಿಗೆ ಮೋಸ ಮಾಡಿದ್ದೇನೆ ಅನಿಸುತ್ತಿದೆ ಅವಳಿಗೆ ಮುಖ ತೋರಿಸಲು ಆಗುತ್ತಿಲ್ಲ ಏನು ಮಾಡಲಿ?