ಬೆಂಗಳೂರು : ಪ್ರಶ್ನೆ : ನನಗೆ 30 ವರ್ಷ. ನನ್ನ ಹೆಂಡತಿಗೆ 25 ವರ್ಷ. ನಾವು ಮದುವೆಯಾಗಿ ಮೂರು ವರ್ಷವಾಗಿದ್ದು, ಒಂದು ಮಗುವಿದೆ. ನಾವು ಸಂಭೋಗಿಸಿದಾಗಲೆಲ್ಲಾ ನನ್ನ ಪತ್ನಿಯ ಯೋನಿಯಿಂದ ಅಹಿತಕರ ವಾಸನೆ ಹೊರಹೊಮ್ಮುತ್ತದೆ. ಇದರಿಂದ ನನಗೆ ಸಂಭೋಗ ಹೊಂದಲು ಅಸಹ್ಯವೆನಿಸುತ್ತದೆ. ಇದಕ್ಕೆ ಕಾರಣವೇನು? ಇದನ್ನು ಹೇಗೆ ನಿವಾರಿಸುವುದು.