ಬೆಂಗಳೂರು : ಮದುವೆಗೆ ಮೊದಲು ನನ್ನ ಹೆಂಡತಿ ತನ್ನ ಮಾಜಿ ಗೆಳೆಯನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು. ಈಗ ನಾವು ಲೈಂಗಿಕ ಸಂಬಂಧ ಹೊಂದಿದ್ದೇವೆ. ಇದರಿಂದ ನನಗೆ ಲೈಂಗಿಕ ಸೋಂಕು ತಗಲುವ ಸಾಧ್ಯತೆ ಇದೆಯೇ? ಅವಳು ಕೆಲವೊಮ್ಮೆ ಹೊಟ್ಟೆನೋವು ಹೊಂದಿರುತ್ತಾಳೆ. ಮತ್ತು ಮೂತ್ರ ವಿಸರ್ಜನೆಯ ವೇಳೆ ನೋವು ಅನಿಭವಿಸುತ್ತಾಳೆ. ಇವು ಎಚ್ ಐವಿ ಚಿಹ್ನೆಗಳಾಗಿರಬಹುದೇ?