ಬೆಂಗಳೂರು : ನಾನು 37 ವರ್ಷದ ಮಹಿಳೆ. ನಮಗೆ ಮದುವೆಯಾಗಿ 5 ವರ್ಷವಾಗಿದ್ದು, 2 ವರ್ಷದ ಮಗಳಿದ್ದಾಳೆ. ನನ್ನ ಗಂಡನೊಂದಿಗೆ ಆರು ತಿಂಗಳಿಗಿಂತ ಅಧಿಕ ತಿಂಗಳಗಳ ಕಾಲ ಯಾವುದೇ ನಾನು ಯಾವುದೇ ದೈಹಿಕ ಮತ್ತು ಲೈಂಗಿಕ ಸಂಪರ್ಕ ಹೊಂದಿಲ್ಲ. ಇದು ನನಗೆ ದುಃಖವನ್ನುಂಟು ಮಾಡುತ್ತಿದೆ. ನನ್ನ ಪತಿ ಈ ಸಮಸ್ಯೆಯನ್ನು ಪರಿಹರಿಸಲು ನಿರಾಕರಿಸುತ್ತಾನೆ. ಆದಕಾರಣ ನಾನು ಏನು ಮಾಡಲಿ?