ಬೆಂಗಳೂರು : ನನ್ನ ವಯಸ್ಸು 21. ನಾನು ದಿನಕ್ಕೆ ಒಮ್ಮೆ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ಸ್ನಾಯುಗಳ ಬೆಳವಣೆಗೆ ಮತ್ತು ಟೆಸ್ಟೋಸ್ಟೆರಾನ್ ಮೇಲೆ ಪರಿಣಾಮ ಬೀರುತ್ತದೆಯೇ?