ಬೆಂಗಳೂರು : ನನಗೆ 32 ವರ್ಷ ಮತ್ತು ಈ ಲಾಕ್ ಡೌನ್ ಸಮಯದಲ್ಲಿ ನನ್ನ ಹೆಚ್ಚಿನ ಸಮಯವನ್ನು ಅಂತರ್ಜಾಲದಲ್ಲಿ ಕಳೆಯುತ್ತೇನೆ. ಕೊರೊನಾ ವೈರಸ್ ಬಿಕ್ಕಟ್ಟಿನ ಬಗ್ಗೆ ನಾನು ನಿರಂತರವಾಗಿ ನೋಡುತ್ತಿದ್ದೇನೆ. ಇದು ನನ್ನನ್ನು ಚಿಂತೆಗೀಡು ಮಾಡಿದೆ. ಇದು ನನ್ನ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರಿದೆ. ನಾನು ಸಂಭೋಗಿಸಿದಾಗ ಅಥವಾ ಹಸ್ತಮೈಥುನ ಮಾಡಿಕೊಂಡಾಗ ನಾನು ಏನು ಮಾಡಬೇಕು? ಉತ್ತರ : ಲೈಂಗಿಕತೆ ಮತ್ತು ಹಸ್ತಮೈಥುನಕ್ಕೆ ಸಂಬಂಧಿಸಿದಂತೆ, ಮೊದಲು ನೀವು ಅಂತರ್ಜಾಲದಲ್ಲಿ