ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 30 ವರ್ಷ. ನನಗೆ ಇತ್ತೀಚೆಗೆ ತಲೆ ಕೂದಲು ಬೋಳಾಗುತ್ತಿದೆ. ಈ ಕಾರಣದಿಂದಾಗಿ ನನ್ನ ಗೆಳತಿಯೊಂದಿಗೆ ಹೊರಗೆ ಹೋಗಲು ನನಗೆ ಮುಜುಗರವಾಗುತ್ತದೆ. ಹಸ್ತಮೈಥುನವು ಕೂದಲು ಪುನಃ ಬೆಳೆಯಲು ಸಹಾಯ ಮಾಡುತ್ತದೆ ಎಂದು ಸ್ನೇಹಿತರೊಬ್ಬರು ಹೇಳಿದ್ದಾರೆ. ಇದು ನಿಜನಾ?