ಬೆಂಗಳೂರು : ನಾನು 43 ವರ್ಷದ ವ್ಯಕ್ತಿ. ಮದುವೆಯಾಗಿ 11 ವರ್ಷಗಳಾಗಿವೆ. ನಮಗೆ ಮಕ್ಕಳಿಲ್ಲ. ನನ್ನ ಹೆಂಡತಿ ಮತ್ತು ನನ್ನ ದಾಂಪತ್ಯ ಜೀವನ ಚೆನ್ನಾಗಿಲ್ಲ. ನಾನು ಬೇರೆ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಲಾಕ್ ಡೌನ್ ನಿಂದಾಗಿ ನಾನು ಆಕೆಯನ್ನು ಭೇಟಿ ಆಗಲು ಸಾಧ್ಯವಾಗದ ಕಾರಣ ಲೈಂಗಿಕತೆ ಹೊಂದುವ ಹಂಬಲದಿಂದ ನನ್ನ ಹೆಂಡತಿಯೊಂದಿಗೆ ಸಂಭೋಗ ನಡೆಸಿದೆ. ಆದರೆ ಈಗ ನನ್ನ ಹೆಂಡತಿ ಪದೇ ಪದೇ ನನ್ನೊಂದಿಗೆ ಸಂಭೋಗಿಸಲು ಬಯಸುತ್ತಾಳೆ. ಆದರೆ ನನಗೆ ನನ್ನ ಗೆಳತಿಗೆ ಮೋಸ ಮಾಡಲು ಇಷ್ಟವಿಲ್ಲ. ನಾನು ಏನು ಮಾಡಲಿ?