ಬೆಂಗಳೂರು : ನನ್ನ ಹೆಂಡತಿ ಗರ್ಭಿಣಿಯಾಗಿದ್ದಾಳೆ. ಮತ್ತು ನಾನು ಸೆಕ್ಸ್ ಮಾಡಿ ಬಹಳ ಸಮಯವಾಗಿದೆ. ನನ್ನ ಮನೆಕೆಲಸದವಳಿಗೆ 18 ವರ್ಷ ವಯಸ್ಸಾಗಿದೆ. ಅವಳು ನನ್ನ ಬಗ್ಗೆ ಆಸಕ್ತಿ ಹೊಂದಿದ್ದಾಳೆ. ದೈಹಿಕ ಸಂಪರ್ಕಕ್ಕಾಗಿ ನಾನು ಮುಂದೆ ಸಾಗಬೇಕೆ? ಆ ಹಳ್ಳಿಯ ಹುಡುಗಿಯನ್ನು ದುರುಪಯೋಗಪಡಿಸಿಕೊಳ್ಳುದಿಲ್ಲ. ಲೈಂಗಿಕ ಆನಂದಕ್ಕಾಗಿ ಸ್ವಾರ್ಥಿಯಾಗಿರುವುದು ಸರಿಯೇ? ಉತ್ತರ : ಇಲ್ಲ ಸ್ವಾರ್ಥಿಯಾಗಿರುವುದು ಸರಿಯಲ್ಲ. ಹುಡುಗಿಗೆ ಇನ್ನೂ 18 ವರ್ಷವಾಗಿರುವುದು ಕಾನೂನು ಬದ್ಧವೆಂದು ಪರಿಗಣಿಸಲ್ಪಟ್ಟಿದ್ದರೂ ಆಕೆ ಇನ್ನು ಚಿಕ್ಕವಳು ಮತ್ತು