ಬೆಂಗಳೂರು : ನಾನು 43 ವರ್ಷದ ಒಂಟಿ ಮನುಷ್ಯ. ನನ್ನ ಲೈಂಗಿಕ ಶಕ್ತಿಯು ಕ್ಷೀಣಿಸುತ್ತಿದೆ. ನಾನು ಮದುವೆಯಾಗಿಲ್ಲ. ಆದರೆ ವರ್ಷಗಳಲ್ಲಿ ಅನೇಕ ಮಹಿಳೆಯರೊಂದಿಗೆ ಸೇರಿದ್ದೇನೆ. ನಾನು ಒಂದು ರಾತ್ರಿಯಲ್ಲಿ 4-5 ಬಾರಿ ಸಂಭೋಗಿಸುವ ಸಾಮಾರ್ಥ್ಯ ಹೊಂದಿದ್ದೆ. ಆದರೆ ಈಗ ಒಮ್ಮೆ ಸಹ ಸಂಭೋಗಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೇನೆಂಬುದು ತಿಳಿಯುತ್ತಿಲ್ಲ.