ಬೆಂಗಳೂರು : ನಾನು 27 ವರ್ಷದ ವ್ಯಕ್ತಿ. ಲಾಕ್ ಡೌನ್ ವಿಧಿಸುವ ಮೊದಲು ನಾನು ನನ್ನ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದೆ. ಅಂದಿನಿಂದ ಅವಳ ಮನೆಯಲ್ಲಿಯೇ ಸಿಲುಕಿಕೊಂಡೆ. ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಲೈಂಗಿಕತೆಯ ವೇಳೆ ತುಂಬಾ ಶಬ್ದ ಮಾಡುತ್ತಾರೆ. ಅವರ ಮನೆ ಚಿಕ್ಕದಾಗಿರುವುದರಿಂದ ಆ ಶಬ್ದಗಳು ನನಗೆ ಕೇಳಿಸುತ್ತವೆ. ಈ ಶಬ್ದದಿಂದ ನನ್ನ ಕಾಮಾಸಕ್ತಿ ಹೆಚ್ಚುತ್ತಿದೆ. ನಾನು ನನ್ನ ಚಿಕ್ಕಮ್ಮನತ್ತ ಆಕರ್ಷಿತನಾಗಿದ್ದೇನೆ.. ಏನು ಮಾಡಲಿ?