ಬೆಂಗಳೂರು : ನಾನು 39 ವರ್ಷದ ಮಹಿಳೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನಗೆ ಮದುವೆಯಾಗಿ 11 ವರ್ಷವಾಗಿದೆ. ನನ್ನ ಪತಿ ಅನೇಕ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ. ನನ್ನ ಮಕ್ಕಳಿಗಾಗಿ ಅವರ ಜೊತೆ ಇದ್ದೇನೆ. ಆದರೆ ಲಾಕ್ ಡೌನ್ ನಿಂದಾಗಿ ಈಗ ತನ್ನೊಂದಿಗೆ ಸಂಭೋಗ ನಡೆಸುವಂತೆ ಅವರು ಕೇಳುತ್ತಿದ್ದಾರೆ. ನನಗೆ ಇಷ್ಟವಿಲ್ಲ. ಆದರೆ ಅವನ ಬೇಡಿಕೆಗೆ ಒಪ್ಪಿದರೆ ಅವನು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ ಎಂದೆನಿಸುತ್ತದೆ. ನಾನು ಏನು ಮಾಡಲಿ?