ಬೆಂಗಳೂರು: ಅಪರೂಪಕ್ಕೆ ಲೈಂಗಿಕ ಕ್ರಿಯೆ ನಡೆಸುವಾಗ ಅಥವಾ ಅತಿಯಾದ ಕಾಮದಾಸೆಯಿಂದ ಪುರುಷರು ಮಹಿಳೆಯರೊಂದಿಗೆ ಒರಟಾಗಿ ವರ್ತಿಸುವ ಸಾಧ್ಯತೆಯಿದೆ.ಈ ರೀತಿ ಒರಟಾಗಿ ಮಿಲನ ಹೊಂದುವುದು ಅಥವಾ ರತಿಕ್ರೀಡೆ ಸಂದರ್ಭದಲ್ಲಿ ಗುಪ್ತಾಂಗಕ್ಕೆ ಆಗುವ ಗಾಯಗಳು ಮಹಿಳೆಯರನ್ನು ಹೇಳಿಕೊಳ್ಳಲಾಗದ ಸಂಕಟಕ್ಕೆ ಸಿಲುಕಿಸುತ್ತಿದೆ. ರತಿಕ್ರೀಡೆ ಸಂದರ್ಭ ಗುಪ್ತಾಂಗಕ್ಕೆ ಗಾಯವಾದರೆ ಅದನ್ನು ನಿರ್ಲಕ್ಷಿಸಬೇಡಿ.ಸಣ್ಣ ನೋವು ಇದ್ದರೆ ಆ ಭಾಗಕ್ಕೆ ಕೊಬ್ಬರಿ ಎಣ್ಣೆ ಅಥವಾ ಜೆಲ್ ಬಳಸಿ ನೋವಿನಿಂದ ಉಪಶಮನ ಪಡೆಯಬಹುದು. ಆದರೆ ಹಾಗಿದ್ದರೂ ನೋವು ಕಡಿಮೆಯಾಗದೇ ಇದ್ದಾಗ