Normal 0 false false false EN-US X-NONE X-NONE ರಷ್ಯಾ : ಇಡೀ ವಿಶ್ವವನ್ನೇ ಆತಂಕಕ್ಕೀಡು ಮಾಡಿದ್ದ ಕೊರೊನಾ ವೈರಸ್ ಗೆ ಕೊನೆಗೂ ಲಸಿಕೆ ಕಂಡುಹಿಡಿಯುವಲ್ಲಿ ರಷ್ಯಾ ಯಶಸ್ವಿಯಾಗಿದೆ.ಸೆಚೆನೊವೊ ಫಸ್ಟ್ ಮಾಸ್ಕೋ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿ ಜೂನ್ 18ರಿಂದ ಈ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗ ಮಾಡಿದ್ದು, ಇದೀಗ ಯಶಸ್ವಿಯಾಗಿದೆ ಎಂದು ಟ್ರಾನ್ಸ್ ಲೇಶನಲ್ ಮೆಡಿಸಿನ್ ಅಂಡ್ ಬಯೋಟೆಕ್ನಾಲಜಿಯ ನಿರ್ದೇಶಕ ವಾಡಿಮ್ ತರಸೋವ್ ಮಾಹಿತಿ ನೀಡಿದ್ದಾರೆ. ಹಾಗೇ ಈ