ಕಾಮ ಕಸ್ತೂರಿ ಬೀಜಗಳು ಹಲವು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಕಪ್ಪು ಎಳ್ಳು ಬೀಜಗಳನ್ನು ಹೋಲುವ ಈ ಚಿಕ್ಕ ಕಪ್ಪು ಬೀಜಗಳು ಪೌಷ್ಟಿಕಾಂಶದ ಆಗರವಾಗಿದೆ.ಪೌಷ್ಟಿಕತಜ್ಞರು ಬೇಸಿಗೆಯಲ್ಲಿ ಹೆಚ್ಚ ಸಬ್ಜಾ ಬೀಜ ಗಳನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ. ಪೌಷ್ಠಿಕ ತಜ್ಞೆ ಪೂಜಾ ಮಖಿಜಾ ಬೇಸಿಗೆಯಲ್ಲಿ ಸಬ್ಜಾ ಬೀಜಗಳನ್ನು ತಿನ್ನುವುದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು ಎಂಬುದನ್ನು ವಿವರಿಸುತ್ತಾರೆ.ಬೇಸಿಗೆಯಲ್ಲಿ ಹೆಚ್ಚು ಬೆವರುವ ಕಾರಣ ನಾವು ಹೆಚ್ಚೆಚ್ಚು ನೀರು ಕುಡಿಯಬೇಕಾದ ಅಗತ್ಯವಿದೆ. ನೀರು ಮತ್ತು ಇತರ ಪಾನೀಯಗಳು