ಬೆಂಗಳೂರು: ಎಷ್ಟೇ ತಿಳುವಳಿಕೆ ಇದ್ದರೂ ಕೆಲವರಲ್ಲಿ ಸುರಕ್ಷಿತ ದಿನಗಳ ಬಗ್ಗೆ ಸಂಶಯ ಇದ್ದೇ ಇರುತ್ತದೆ. ಋತುಮತಿಯಾದ ಐದರಿಂದ ಒಂಭತ್ತನೇ ದಿನದವರೆಗೆ ಕೂಡಿದರೆ ಗರ್ಭಧಾರಣೆ ಸಾಧ್ಯತೆಯಿದೆಯೇ ಎಂಬ ಸಂಶಯ ಕಾಡುತ್ತದೆ.