ಅರಶಿನ ಇಡೀ ದೇಹಕ್ಕೆ ಉತ್ತಮ ಔಷಧಿ. ಹಸಿ ಮತ್ತು ಪುಡಿ ಮಾಡಿದ ಅರಶಿನ ಸರ್ವರೋಗಕ್ಕೂ ಪರಿಹಾರಕವಾಗಿದೆ. ಬರೀ ಅಡುಗೆಮನೆಯಲ್ಲಿ ಮಾತ್ರ ಇದರ ಬಳಕೆಯಲ್ಲ. ಬದಲಾಗಿ ನಮ್ಮ ಪ್ರತೀ ಚಟುವಟಿಕೆಯಲ್ಲೂ ಇದು ಬೇಕಾಗಿದೆ.ಸುಟ್ಟ ಗಾಯಗಳಿಂದ ನಮ್ಮ ದೇಹವನ್ನು ಅರಶಿನ ಕಾಪಾಡುತ್ತದೆ. ಗಾಯಗಳಿಗೆ ಅರಶಿನ ಲೇಪಿಸಿದರೆ ಬೇಗ ವಾಸಿಯಾಗುತ್ತದೆ. ಗಾಯದ ಕಲೆ ಕೂಡ ಶೀಘ್ರದಲ್ಲಿ ಮಾಯವಾಗುತ್ತದೆ.ಮುಖದ ಸೌಂದರ್ಯಕ್ಕೂ ಅರಶಿನದ ಕೊಡುಗೆ ಅಪಾರ. ಮುಖಕ್ಕೆ ಕಾಂತಿ ಬರಬೇಕಾದರೆ ಅರಶಿನ ಹಚ್ಚುತ್ತಾರೆ. ಪೂಜೆಯ ದಿನ, ಮದುವೆಯ