ಮೆದುಳು ದಿನಗಳೆದಂತೆ ನೆನಪುಗಳ ಆಗರವಾಗಬಹುದು, ಇಲ್ಲವೇ ಮರೆವಿನ ಸಾಗರವಾಗಬಹುದು. ಆದರೆ ಕೆಲವೊಂದು ವಿಧಾನಗಳನ್ನು ಅನುಸರಿಸುವ ಮೂಲಕ ಮೆದುಳಿನ ಕಾರ್ಯ ಕ್ಷಮತೆ ಮತ್ತು ದಕ್ಷತೆಯನ್ನು ಮೊದಲಿನಷ್ಟೇ ಪ್ರಖರವಾಗಿರಿಸಿಕೊಳ್ಳಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹಾಗಾದರೆ ಯಾವೆಲ್ಲಾ ಅಂಶಗಳು ಮೆದುಳನ್ನು ಚುರುಕಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅನ್ನೋದು ಇಲ್ಲಿದೆ ನೋಡಿ. Photo Courtesy: Google ಹೌದು, ಮೆದುಳು ದಿನಗಳೆದಂತೆ ನೆನಪುಗಳ ಆಗರವಾಗಬಹುದು, ಇಲ್ಲವೇ ಮರೆವಿನ ಸಾಗರವಾಗಬಹುದು. ಆದರೆ ಕೆಲವೊಂದು ವಿಧಾನಗಳನ್ನು ಅನುಸರಿಸುವ ಮೂಲಕ ಮೆದುಳಿನ ಕಾರ್ಯ