ಬೆಂಗಳೂರು: ಪ್ರತಿನಿತ್ಯ ಬೆಳಿಗ್ಗೆ ಸ್ನಾನ ಮಾಡುವುದು ಸಾಧಾರಣವಾಗಿ ಎಲ್ಲರೂ ಮಾಡುವ ಆರೋಗ್ಯಕರ ಅಭ್ಯಾಸ. ಆದರೆ ಏಳುವಾಗಲೇ ವಿನಾಕಾರಣ ಕೈಕಾಲು, ಕೀಲು ನೋವು ಎಂದು ಬಳಲುವವರು ಸ್ನಾನ ಮಾಡುವುದರ ಜತೆಗೆ ಈ ಪುಟ್ಟ ಕೆಲಸ ಮಾಡಿ ನೋಡಿ.ಪ್ರತಿನಿತ್ಯ ಮುಂಜಾವಿನ ವೇಳೆ ಸ್ನಾನ ಮಾಡುವಾಗ ಬಿಸಿ ನೀರಿಗೆ ಕೊಂಚ ಉಪ್ಪು ಸೇರಿಸಿ ಸ್ನಾನ ಮಾಡಿ. ಇದರಿಂದ ಕಾಲು, ಕೈ, ಕೀಲು ನೋವು, ಮಂಡಿ ನೋವು ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ. ಆಟವಾಡಿ ಕೈ ಕಾಲಿನ