ಬೆಂಗಳೂರು: ನಮ್ಮಲ್ಲಿ ಹೀಗೊಂದು ತಪ್ಪು ನಂಬಿಕೆಯಿದೆ. ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಗರ್ಭಾಶಯದ ಕ್ಯಾನ್ಸರ್ ಬರುತ್ತದೆಂದು ಹಲವರು ನಂಬಿಕೊಂಡಿದ್ದಾರೆ. ಆದರೆ ಇದು ಸತ್ಯವೇ? ಖಂಡಿತಾ ತಪ್ಪು ಕಲ್ಪನೆ ಎನ್ನುತ್ತಾರೆ ತಜ್ಞರು. ಕೆಲವೊಮ್ಮೆ ಕೆಲವರಿಗೆ ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಅಲರ್ಜಿ, ತುರಿಕೆ ಕಂಡುಬರಬಹುದಷ್ಟೇ ಹೊರತು ಕ್ಯಾನ್ಸರ್ ಬರುತ್ತದೆಂಬುದು ತಪ್ಪ ನಂಬಿಕೆ.ಮಾರುಕಟ್ಟೆಯಲ್ಲಿ ಸಿಗುವ ಕೆಲವು ಸ್ಯಾನಿಟರಿ ಪ್ಯಾಡ್ ಗಳು ಪ್ಲಾಸ್ಟಿಕ್ ನಿಂದ ತಯಾರಾಗುತ್ತವೆ. ಇದರಿಂದ ಇಂತಹ ಸಮಸ್ಯೆಗಳು ಬರಬಹುದು. ಅಲ್ಲದೆ, ನಿಯಮಿತವಾಗಿ ಪ್ಯಾಡ್