ಸಂಗಾತಿ ಇಲ್ಲದವರ ಕಾಮತೃಷೆಯನ್ನು ನೀಗಿಸಲು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಮಿತವಾಗಿ ಹಸ್ತಮಮೈಥುನ ಮಾಡಿಕೊಂಡರೆ ಉತ್ತಮ. ಆದರೆ ಅತಿಯಾದರೆ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಔಷಧಿಗಳನ್ನು ಸೇವಿಸದೆ ಈ ಅತಿಯಾದ ಹಸ್ತ ಮೈಥುನ ಚಟದಿಂದ ಹೊರಬರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. * ಹಸ್ತ ಮೈಥುನ ಚಟದಿಂದ ಹೊರಬರುವುದು ಪ್ರತಿನಿತ್ಯ ವ್ಯಾಯಾಮ ಮಾಡಿ. * ನಿಮ್ಮ ಮನೋಬಲವು ಬಲಿಷ್ಠವಾಗಿದ್ದರೆ ಈ ಸಮಸ್ಯೆಯಿಂದ ಹೊರಬರಬಹುದು. *