ಬೆಂಗಳೂರು : ನಮಗೆ ವಯಸ್ಸಾಗುತ್ತಿದ್ದಂತೆ ಮುಖದಲ್ಲಿ ಸುಕ್ಕುಗಳು , ಗೆರೆಗಳು ಮೂಡುತ್ತವೆ. ಇದರಿಂದ ನಮಗೆ ವಯಸ್ಸಾಗಿದೆ ಎಂಬುದು ತಿಳಿಯುತ್ತದೆ. ಮುಖದ ಮೇಲಿನ ಈ ಸುಕ್ಕುಗಳನ್ನು ನಿವಾರಿಸಿ ಮುಖದ ಕಾಂತಿ ಹೆಚ್ಚಿಸಲು ಈ ಫೇಸ್ ಪ್ಯಾಕ್ ಹಚ್ಚಿ. ಮುಖದ ಮೇಲೆ ಮೂಡಿರುವ ಸೂಕ್ಷ್ಮ ಗೆರೆಗಳು ಹಾಗೂ ಸುಕ್ಕುಗಳ ವಿರುದ್ಧ ಹೋರಾಡಲು ಶ್ರೀಗಂಧದ ಎಣ್ಣೆ ತುಂಬಾ ಸಹಕಾರಿಯಾಗಿದೆ. ಶ್ರೀಗಂಧದ ಎಣ್ಣೆ ಉರಿಯೂತದ ಪರಿಣಾಮಗಳನ್ನು ಹೊಂದಿದೆ. ಇದು ನಿಮ್ಮ ಚರ್ಮದಲ್ಲಿರುವ ತೇವಾಂಶವನ್ನು ಉಳಿಸುತ್ತದೆ. ಇದು