ಬೆಂಗಳೂರು: ಸೆಕ್ಸ್ ವಿಚಾರಕ್ಕೆ ಬಂದರೆ ಮಹಿಳೆಯರಿಗೆ ಸಂಕೋಚ ಜಾಸ್ತಿ. ಆದರೆ ಯಾವುದನ್ನೂ ಬಾಯಿಬಿಟ್ಟು ಹೇಳದಿದ್ದರೆ ಬೇಕಾದ್ದು ಸಿಗದು ಎನ್ನುವುದು ತಿಳಿದಿರಲಿ. ನೀನು ಸನಿಹ ಬಂದರೆ.. ಸಂಗಾತಿ ಬಳಿ ಬಂದಾಗ ನಗು ನಗುತ್ತಾ ನಿನ್ನ ಸಾನಿಧ್ಯವೇ ನನಗೆ ಖುಷಿಕೊಡುತ್ತದೆ ಎನ್ನಿ. ಅದು ಆತನಿಗೆ ಎಷ್ಟೋ ಖುಷಿ ಕೊಡಬಹುದು.ನಿನ್ನೊಳಗೆ ನಾ ಸೇರಬೇಕು ನಿನ್ನ ಸಂಪೂರ್ಣವಾಗಿ ನೋಡಬೇಕೆನ್ನುವ ಆಸೆ ನನಗೆ ಎನ್ನಿ. ಆತನ ನಗ್ನ ದರ್ಶನ ನಿಮಗಿಷ್ಟ ಎಂದರೆ ಅಷ್ಟೇ ಸಾಕು!ನಿನ್ನ ಸ್ಪರ್ಶ