ಬೆಂಗಳೂರು : ಎಲ್ಲರ ಕೈಯಲ್ಲೂ ಈಗ ಹೆಚ್ಚಾಗಿ ಕಂಡುಬರುವ ವಸ್ತು ಎಂದರೆ ಅದು ಮೊಬೈಲ್. ಮೊಬೈಲ್ ನ್ನು ಅತಿ ಹೆಚ್ಚಾಗಿ ಬಳಸುವುದರಿಂದ ಅದರ ಸ್ಕ್ರೀನ್ ನಲ್ಲಿ ಗೆರೆಗಳು ಮೂಡುತ್ತದೆ. ಇಂತಹ ಗೆರೆಗಳನ್ನು ಕ್ಲೀನ್ ಮಾಡಬೇಕೆಂದರೆ ಹೀಗೆ ಮಾಡಿ 2 ಚಮಚ ಅಡುಗೆ ಸೋಡಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ತರಹ ಮಾಡಿಕೊಂಡು ಒಂದು ಬಟ್ಟೆಯಿಂದ ಅದನ್ನು ತೆಗೆದುಕೊಂಡು ಮೊಬೈಲ್ ಸ್ಕ್ರೀನ್ ಗಾರ್ಡ್ ಮೇಲೆ ವೃತ್ತಾಕಾರದಲ್ಲಿ ಒರೆಸಿದರೆ ಸ್ಕ್ರೀನ್