ಬೆಂಗಳೂರು :ಕೆಲವರು ತಲೆಯಲ್ಲಿ ಹೇನುಗಳಿರುತ್ತದೆ. ಇವುಗಳು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇವುಗಳನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಲು ಹೀಗೆ ಮಾಡಿ.ಒಂದು ಬೌಲ್ ನ್ನು ತೆಗೆದುಕೊಂಡು ಅದಕ್ಕೆ ¼ ಕಪ್ ನೀರು ಹಾಕಿ, 1 ಟೀ ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ, ಉಪ್ಪು ಕರಗಿದ ಮೇಲೆ 3 ಟೇಬಲ್ ಚಮಚ ಆ್ಯಪಲ್ ಸೈಡ್ ವಿನೆಗರ್ ಹಾಕಿ ಮತ್ತೆ ಮಿಕ್ಸ್ ಮಾಡಿ. ಇದನ್ನು ಒಂದು ಸ್ಪ್ರೇ ಬಾಟಲ್ ಗೆ ಹಾಕಿ ಕೂದಲಿಗೆ ಸ್ಪ್ರೇ ಮಾಡಿ.