ಮುಖದ ಸ್ಕೀನ್ ಟೈಟ್ ಆಗಲು ಇದನ್ನು ಹಚ್ಚಿ

ಬೆಂಗಳೂರು| pavithra| Last Modified ಭಾನುವಾರ, 20 ಸೆಪ್ಟಂಬರ್ 2020 (13:06 IST)
ಬೆಂಗಳೂರು : ಮುಖದ ಸ್ಕೀನ್ ಟೈಟ್ ಆಗಿದ್ದಾಗ ಮಾತ್ರ ನಮಗೆ ಎಷ್ಟೇ ವಯಸ್ಸಾದರೂ ಕೂಡ ಯಂಗ್ ಆಗಿ ಕಾಣುತ್ತೇವೆ. ಆದಕಾರಣ ಮುಖದ ಸ್ಕೀನ್ ಟೈಟ್ ಆಗಲು ಇದನ್ನು ಹಚ್ಚಿ.

ಕಸ್ತೂರಿ ಅರಿಶಿಣವನ್ನು ಸ್ವಲ್ಪ ನಿಂಬೆರಸ ಹಾಗೂ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ವಾಋದಲ್ಲಿ 1 ಬಾರಿ ಹೀಗೆ ಮಾಡುತ್ತಾ ಬಂದರೆ ಮುಖದ ಸ್ಕೀನ್ ಟೈಟ್ ಆಗುತ್ತದೆ. ಮತ್ತು ಮುಖದ ಕಾಂತಿ ಹೆಚ್ಚುತ್ತದೆ.ಇದರಲ್ಲಿ ಇನ್ನಷ್ಟು ಓದಿ :