ಬೆಂಗಳೂರು : ಹಲವರಲ್ಲಿ ಕಾಡುವ ಒಂದು ಸಮಸ್ಯೆ ಎಂದರೆ ಅದು ಡಸ್ಟ್ ಅಲರ್ಜಿ. ಕೆಲವರಿಗೆ ಹೊರಗಡೆ ಹೋದಾಗ ಡಸ್ಟ್ ಅಲರ್ಜಿ ಸಮಸ್ಯೆ ಉಂಟಾಗುತ್ತದೆ. ಅಂತವರು ಈ ಸಮಸ್ಯೆಯಿಂದ ಪಾರಾಗಲು ಒಂದು ಮನೆಮದ್ದಿದೆ. ಅದನ್ನು ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಹಸುವಿನ ಹಾಲು 200ಎಂಎಲ್, ಶುದ್ದವಾದ ಅರಶಿನ ಪುಡಿ ½ ಚಮಚ. ಎರಡನ್ನು ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಬೇಕು. 10 ನಿಮಿಷಗಳ ಕಾಲ ಕುದಿಸಬೇಕಾಗುತ್ತದೆ. ಹಾಲನ್ನು ಮೂರು ಸಲ ಉಕ್ಕಿಸಬೇಕು. ನಂತರ