ಬೆಂಗಳೂರು : ಇರುಳುಗಣ್ಣಿನ ಸಮಸ್ಯೆ ಕೆಲವರಲ್ಲಿ ಕಂಡುಬರುತ್ತದೆ. ಇಂತವರಿಗೆ ಬೆಳಿಗ್ಗೆ ಕಣ್ಣು ಕಾಣಿಸುತ್ತದೆ ಆದರೆ ರಾತ್ರಿ ಮಾತ್ರ ಇವರ ಕಣ್ಣು ಕುರುಡಾಗುತ್ತದೆ. ಇದರಿಂದ ಅವರಿಗೆ ರಾತ್ರಿಯ ವೇಳೆ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಈ ಇರುಳುಗಣ್ಣು ಸಮಸ್ಯೆಗೆ ಮನೆಮದ್ದಿನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.