ಬೆಂಗಳೂರು : ಬೊಜ್ಜು ಕರಗಿಸುವು ದೊಡ್ಡ ಸಮಸ್ಯೆ. ಬೊಜ್ಜನ್ನು ಕರಗಿಸಲು ಜನರು ಹರಸಾಹಸ ಪಡುತ್ತಾರೆ. ನೈಸರ್ಗಿಕವಾಗಿ ಬೊಜ್ಜು ಕರಗಿಸಿಕೊಳ್ಳುವ ಪೌಡರ್ ತಯಾರಿಸಿಕೊಂಡು ಸೇವಿಸಿ. ಇದರಿಂದ 800ಗ್ರಾಂನಿಂದ 1 ಕೆಜಿ ಯಷ್ಟು ತೂಕ ಇಳಿಸಿಕೊಳ್ಳಬಹುದು. 25ಗ್ರಾಂಸೋಂಪು, 1 ಚಮಚ ಅರಶಿನ, 25ಗ್ರಾಂ ಅಗಸೆ ಬೀಜಗಳು, 50 ಗ್ರಾಂ ಜೀರಿಗೆ, 20 ಗ್ರಾಂ ಕರಿಬೇವು ಸೊಪ್ಪಿನ ಪುಡಿ, 20 ಗ್ರಾಂ ಅಲಲೆ ಕಾಯಿ, ½ ಚಮಚ ಸೋಡಾ ಉಪ್ಪು, 1 ಚಿಟಿಕೆ ಇಂಗು