ಬೆಂಗಳೂರು: ಹಾಗಲಕಾಯಿ ಕಹಿ ಎಂದು ದೂರ ತಳ್ಳುವವರೇ ಜಾಸ್ತಿ. ಆದರೆ ಹಾಗಲಕಾಯಿ ನಮ್ಮ ಆರೋಗ್ಯಕ್ಕೆ ನೀಡುವ ಲಾಭ ಒಂದೆರಡಲ್ಲ. ಮುಖ್ಯವಾಗಿ ಹಾಗಲಕಾಯಿ ರಕ್ತದೊತ್ತಡ, ಮಧುಮೇಹ ನಿಯಂತ್ರಣದಲ್ಲಿಡುವುದಲ್ಲದೆ, ತೂಕ ಕಳೆದುಕೊಳ್ಳಲು ಸಹಕಾರಿ. ಇದರಲ್ಲಿ ಕ್ಯಾಲೊರಿಯೂ ಕಡಿಮೆಯಿದ್ದು, ಶರೀರಕ್ಕೆ ಅಗತ್ಯವಾದ ಕೊಬ್ಬು ಬಿಡುಗಡೆ ಮಾಡಲು ಪಿತ್ತಜನಕಾಂಗಕ್ಕೆ ನೆರವಾಗುತ್ತದೆ.ಮಾಡೋದು ಹೇಗೆ ಅಂತ ಚಿಂತೇನಾ? ತುಂಬಾ ಸಿಂಪಲ್. ಹಾಗಲಕಾಯಿನ್ನು ಕತ್ತರಿಸಿಕೊಂಡು ಅದಕ್ಕೆ ಅರಸಿನ ಪುಡಿ ಮತ್ತು ಉಪ್ಪು ಹಾಕಿಕೊಂಡು ಸ್ವಲ್ಪ ಹೊತ್ತು ಬಿಡಿ. ನಂತರ