ಬೆಂಗಳೂರು: ಎಲ್ಲರಿಗೂ ತುಂಬಾ ಚೆನ್ನಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಆದರೆ ವಯಸ್ಸಾಗುತ್ತಾ ಬಂದಂತೆ ಮುಖದಲ್ಲಿ ಆಕರ್ಷಣೆ ಕಡಿಮೆಯಾಗಿ ಸುಕ್ಕು ಮೂಡಿದಂತೆ ಕಾಣುತ್ತದೆ. ಇಲ್ಲಿದೆ ನೋಡಿ ಸಿಂಪಲ್ ಆದ ಒಂದು ಮನೆಮದ್ದು. 2 ಚಮಚ ತೆಂಗಿನ ಎಣ್ಣೆ, 1 ಚಮಚ ಅಡುಗೆ ಸೋಡಾ. ಒಂದು ಪಾತ್ರೆಗೆ ತೆಂಗಿನ ಎಣ್ಣೆ ಮತ್ತು ಅಡುಗೆ ಸೋಡಾವನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ನಯವಾಗಿ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಶುದ್ಧ ನೀರಿನಿಂದ