ಸಲಾಡ್ ಎಂದರೆ ಮೊಳಕೆ ಭರಿಸಿದ ಅಥವಾ ಬೇಯಿಸಿದ ಪದಾರ್ಥಗಳಿಗೆ ಮಸಾಲೆ ಹಾಕದೆ ಸೌಎವಿಸುವುದಾಗಿದೆ.ಇದು ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ನಾಲಿಗೆ ರುಚಿಯನ್ನು ನೀಡುತ್ತದೆ. ಸಲಾಡ್ನಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟಿನ್ಗಳನ್ನು ಒದಗಿಸುತ್ತದೆ.ಬೇಕಾಗುವ ಸಾಮಗ್ರಿಗಳು* ಮೊಳಕೆ ಬರಿಸಿದ ಹೆಸರುಕಾಳು- 2 ಕಪ್ * ಈರುಳ್ಳಿ – 1 * ಸೌತೆಕಾಯಿ- 1 * ಟೊಮೆಟೊ -1 * ಕ್ಯಾಪ್ಸಿಕಂ-1 * ಮೆಣಸಿನಕಾಯಿ-2 * ರುಚಿಗೆ ತಕ್ಕಷ್ಟು ಉಪ್ಪು * ಚಾಟ್ ಮಸಾಲೆ- ಸ್ವಲ್ಪ